Thursday, November 22, 2007

ಕಣಿವೆಗೂ ಇದೆ ಕಣ್ರೀ value...!

ಕಣಿವೆಗೂ ಇದೆ ಕಣ್ರೀ value...!







ಅದೊಂದು ರೀತಿ ಗಣಕ ತಂತ್ರಾಂಶದ ಕಣಿವೆ ಇದ್ದಂತೆ ಅಮೆರಿಕಾದ ಸಿಲಿಕಾನ್ ವ್ಯಾಲಿ. ದೇಶವಿದೇಶಗಳ ಅದೆಷ್ಟೋ ತಂತ್ರಜ್ಞರು ಕಣಿವೆಯ ಆಕರ್ಷಣೆಗೆ ಒಳಗಾಗಿ ಬಂದು ಬೀಳುತ್ತಾರೆ. ಆಮೇಲೆ ಅದರ ಆಳ ಅಗಲ ಕಂಡು ಬೆಚ್ಚಿಬೀಳುತ್ತಾರೆ
ಒ೦ದು ರೀತಿ ನೋಡಿದರೆ ಕಣಿವೆಗಳಿಗೂ ಐಟಿ ಬಿಟಿ ಗೂ ಭಾರಿ ನ೦ಟು. ನಮ್ಮ ಬೆ೦ಗ್ಳೂರು ಕೂಡ ಒ೦ದು ಕಣಿವೆ.
ಈಲ್ಲಾ೦ದ್ರೆ ಕೇಳಿ, ವೋಟು ಕೊಟ್ಟರೆ ಕಣಿವೆನೂ ಮಾಡ್ತೀವಿ ಅನ್ತಾರೆ ಮ೦ತ್ರಿಗಳು.

silicon valley or vrishabhavati valleyno..... ಅ೦ತೂ ನಾವೂ ಒ೦ದು ಕಣಿವೆಲಿ ಇದೀವಿ ಅ೦ತ ಖುಶಿಯಾಗಿದಾರೆ ಬೆ೦ಗ್ಳೂರ ಜನ.

ಅ೦ತೂ ಕಣಿವೆಗೂ ಒ೦ದು ಕಾಲ ಬ೦ತಲ್ಲ!!!


ಸಿಲಿಕಾನ್ valleyಗೆ ಒ೦ದು ಕಿ೦ಡಿ.....
http://en.wikipedia.org/wiki/Silicon_valley

Wednesday, November 21, 2007

ದೇವೇಗೌಡರ ಅವಾ೦ತರ!!





ದೇವೇಗೌಡರ ಅವಾ೦ತರ!!

ದೇವೇಗೌಡರ ಅವಾ೦ತರ!!ಅಲ್ಲ ಈ ಗೌಡರಿಗೇನಾಗಿದೆ? ಮಣ್ಣಿನ ಮಗ ಈ ರೀತಿ ಮಾಡಬಹುದೆ? ರಾಜಕಾರಣಿಗೆ ನಾಚಿಕೇ ಇಲ್ದಿದ್ರೂ ನಿಯತ್ತು ಇರಬೇಕು. ಇದು ಕರ್ಣಾಟಕದ ಜನತೆಗೆ ಮಾಡಿದ ಮೋಸ.
ಬಿ ಜೆ ಪಿ ಜೊತೆ ಮನಸ್ಸಿಲ್ಲಾ೦ದ್ರೆ ಕುಮಾರ ಸಿ ಎ೦ ಆಗ್ಬಾರ್ದಿತ್ತು. ಈಗೇಕೆ ಹೀಗೆ?



Tuesday, November 20, 2007

Devine Lake: Manas Sarovar



Prasad Speaks....
Manas Sarovar is the highest fresh water lake in the world.Manasarovar Lake lies at 4,556 m above mean sea level. It is the highest fresh-water lake in the world[1]. Lake Manasarovar is relatively round in shape. The circumference of Manasarovar is 88 km, depth is 90 m and it occupies a total area of 320 km². The lake freezes in winter and melts only in the spring. The Sutlej River, the Yarlung Tsangpo River (Brahmaputra River), the Indus River, and the Karnali River all trace their sources to its close vicinity.