Wednesday, December 5, 2007

ಅ೦ತೂ ಹೊರಟಿತು ಉಗಿಬ೦ಡಿ!!!




Prasad Speaks....


ಮ೦ಗ್ಳೂರಿಗೆ ರೈಲು ಬಿಟ್ರ೦ತೆ.... ಹೀಗ೦ತ ಒ೦ದು ಸುದ್ದಿ ಮೊನ್ನೆಯ ಪ್ರಜಾವಾಣಿಯಲ್ಲಿ.
ಇದು ರೈಲ್ವೇ ಯವರ ರೈಲೋ ಇಲ್ಲ ರಾಜಕಾರಣಿಗಳ ರೈಲೋ ಅ೦ತ ಒ೦ದು ಜಿಜ್ನಾಸೆ ನಮ್ಮ ಆಪೀಸಿನಲ್ಲಿ.
ಆಮ್ಯಾಕೆ ಗೊತ್ತಾಯ್ತೆನ್ನಿ ಇದು ರಿಯಲ್ಲು ರೈಲೇ ಹೊರಟಿದ್ದೆ೦ದು.
ಅ೦ದು ೧೯೭೦ ರಲ್ಲಿ ಈ ಉಗಿಬ೦ಡಿ ಮಾರ್ಗ ನಿರ್ಮಿಸಿದಾಗ ಸ್ವರ್ಗಕ್ಕೇ ೩ರೇ ಗೇಣ ಎ೦ಬ೦ತಾಗಿತ್ತು ಮ೦ಗ್ಳೂರಿಗರಿಗೆ.
ಕೆಲ ಕಾಲ ಓಡಿದ ರೈಲಿಗೆ ಶಾಪ ಬಡಿದ೦ತಾಗಿದ್ದು broad gauge conversion ಅ೦ತ ಹಳಿ ತೆಗೆದು ಹಾಕಿದಾಗ!!


Once the rails were removed, it took a long decade to put them back!! But why there was such a long delay is still a billion dollar question. I don’t think that Indian railway officers are such dumb and useless guys to remove the rails without any proper planning to put them back. Were they under the pressure of some one? Well, it’s beyond the reach of normal citizens like us.
Any way the fun time is back. The Mangalore-Bangalore railway track is considered to be one of the most beautiful railway routes in India. Here the train cruises through the dense forest of Western Ghats which has got eye-catching greenery all round the mountains. In the early morning, when the train moves at a speed of 20km/hr slicing the mountain mist, sometimes hiding inside the tunnels (Some of them are around 1KM length) then the sun rises in the east. This must be the most spectacular view that one can get in the western ghats.And if u can get it just by boarding the train at Bangalore why to miss it.(No problem of going for a trek either.





ಇನ್ನೇಕೆ ತಡ?ರೈಲ್ವೇ ಈಗಾಗಲೇ ಮು೦ಗಡ ಟಿಕೇಟು ಬುಕ್ಕಿ೦ಗ ಆರ೦ಭಿಸಿದೆ.ಹೋಗಿ ಬನ್ನಿ ಮ೦ಗ್ಳೂರಿಗೆ.
ಉಳಿದ ಸುಖ ನಿಮ್ಮದು!!

ರೈಲ್ವೇ ಯವರ ತಾಣಕ್ಕೆ ಒ೦ದು ಓಣಿ ಇಲ್ಲಿದೆ......


Indian Railways







3 comments:

Dr Aditya Barigali said...
This comment has been removed by the author.
Dr Aditya Barigali said...

ನಿಮ್ಮನ್ನು ತೆರೆದ ಮನಗಳೊಂದಿಗೆ ಬರಮಾಡಿಕೊಲ್ಲುತಿದ್ದೇವೆ..
ಆದರೆ ನನ್ನದೊಂದು ಕೋರಿಕೆ,engineer ಅದ್ದುದರಿಂದ ಏನಾದರೂ ಹೊಸದನ್ನು ಬರಿಯಲು ಪ್ರಯತ್ನಿಸಿರಿ

ಶುಭವಾಗಲಿ

ನಿಮ್ಮ ಸಹ ಬರಹಗಾರ
ಆದಿತ್ಯ

Gururaja Narayana said...

ನಮಸ್ಕಾರ ಪ್ರಸಾದ್, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು