ಅದೊಂದು ರೀತಿ ಗಣಕ ತಂತ್ರಾಂಶದ ಕಣಿವೆ ಇದ್ದಂತೆ ಅಮೆರಿಕಾದ ಸಿಲಿಕಾನ್ ವ್ಯಾಲಿ. ದೇಶವಿದೇಶಗಳ ಅದೆಷ್ಟೋ ತಂತ್ರಜ್ಞರು ಕಣಿವೆಯ ಆಕರ್ಷಣೆಗೆ ಒಳಗಾಗಿ ಬಂದು ಬೀಳುತ್ತಾರೆ. ಆಮೇಲೆ ಅದರ ಆಳ ಅಗಲ ಕಂಡು ಬೆಚ್ಚಿಬೀಳುತ್ತಾರೆ ಒ೦ದು ರೀತಿ ನೋಡಿದರೆ ಕಣಿವೆಗಳಿಗೂ ಐಟಿ ಬಿಟಿ ಗೂ ಭಾರಿ ನ೦ಟು. ನಮ್ಮ ಬೆ೦ಗ್ಳೂರು ಕೂಡ ಒ೦ದು ಕಣಿವೆ. ಈಲ್ಲಾ೦ದ್ರೆ ಕೇಳಿ, ವೋಟು ಕೊಟ್ಟರೆ ಕಣಿವೆನೂ ಮಾಡ್ತೀವಿ ಅನ್ತಾರೆ ಮ೦ತ್ರಿಗಳು.
silicon valley or vrishabhavati valleyno..... ಅ೦ತೂ ನಾವೂ ಒ೦ದು ಕಣಿವೆಲಿ ಇದೀವಿ ಅ೦ತ ಖುಶಿಯಾಗಿದಾರೆ ಬೆ೦ಗ್ಳೂರ ಜನ.
ಅ೦ತೂ ಕಣಿವೆಗೂ ಒ೦ದು ಕಾಲ ಬ೦ತಲ್ಲ!!!
|
ಸಿಲಿಕಾನ್ valleyಗೆ ಒ೦ದು ಕಿ೦ಡಿ.....
http://en.wikipedia.org/wiki/Silicon_valley
6 comments:
ನಮಸ್ಕಾರ
ನಿಮ್ಮ ಬ್ಲಾಗ್ ಓದಿದೆ
ಚನ್ನಾಗಿದೆ,
ಕನ್ನಡಲ್ಲಿ ಬರಿಯೋದಕ್ಕೆ ನಾನು google transliterator ಉಪಯೋಗಿಸ್ತಿನಿ
commentsಗೆ ಧನ್ಯವಾದಗಳು
link to transliterator:
http://www.google.com/transliterate/indic/Kannada
ಕನ್ನಡ ದಲ್ಲಿ ಬರಿಯೋಕೆ ಒಂದು ಗ್ರೂಪ್ ಬ್ಲಾಗ್ ಮಾಡ್ತಿದೀನಿ ನಿಮ್ಮನ್ನು ಅದರಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ.
ಇಷ್ಟ ಇಲ್ಲ ಅಂದ್ರೆ ಮೈಲ್ ಮಾಡಿ
good one man....
Hi Prasad,
You are already a member in the group
hey dude
adi here
i need your email id to invite you
theres no way to get it coz its not there on your profile
send it asap
the family awaits a new member and his contributions
Good dispatch and this post helped me alot in my college assignement. Say thank you you as your information.
Post a Comment